ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ.ಜುಲೈ 6ರಂದು ಲೂಸ್ ಮಾದ ಯೋಗಿ ಅವರ ಹುಟ್ಟುಹಬ್ಬ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನಾಳೆ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಆನಂದ್...
ಲಾಕ್ಡೌನ್ನಿನಿಂದಾಗಿ ಕಳೆದ ಮೂರು ತಿಂಗಳಿಂದ ಚಿತ್ರರಂಗದ ಎಲ್ಲಾ ಕೆಲಸಗಳು ಸ್ತಬ್ಧವಾಗಿದ್ದವು. ಆದರೆ ಈಗ ಅನ್ಲಾಕ್ ಆಗಿರುವುದರಿಂದ ಕೆಲವು ಚಿತ್ರತಂಡಗಳು ತಮ್ಮ ತಮ್ಮ ಚಿತ್ರಗಳ ಕೆಲಸಗಳನ್ನು ಮುಂದುವರೆಸಿವೆ. ಆ ಸಾಲಲ್ಲಿ “ಆ ಒಂದು ಕನಸು” ಚಿತ್ರ...
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ...
ಬೆಂಗಳೂರು: ‘ಸಾಕು ಇನ್ನು ಸಾಕು ಬರಿ ದೋಷಣೆಯ ನಿಲ್ಲಿಸಿರಿ ಸಾಕು’ ಗೀತೆಯ ಮುಖೇನ ಜನಸಾಮಾನ್ಯರಲ್ಲಿ ಭರವಸೆಯನ್ನು ಮೂಡಿಸಲು ಹಾಗೂ ಸಕಾರಾತ್ಮಕ ಮನದಾಳವನ್ನು ಹೊರಹೊಮ್ಮಿಸಲು ಹೊರಟಿದೆ – ಆಲಾಪ್ ಕ್ರಿಯೇಷನ್ಸ್. ವಿಶೇಷ ಅಂದ್ರೆ ಫಾರ್ ರಿಜಿಸ್ಟ್ರೇಷನ್...
ಜೂನ್ 12 ನಟ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬ.ಕೃಷ್ಣ ಅವರ ಹುಟ್ಟುಹಬ್ಬಕ್ಕೆ “ಶುಗರ್ ಫ್ಯಾಕ್ಟರಿ” ಚಿತ್ರದ ವಿಡಿಯೋ ಟೀಸರ್ ಬಿಡುಗಡೆಯಾಗಲಿದೆ.ಟೀಸರ್ ನಲ್ಲಿ ಸಾಮಾನ್ಯವಾಗಿ ಪೋಸ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ನಾವು ವಿಡಿಯೋ ತುಣುಕುಗಳನ್ನು ಬಳಸಿಕೊಂಡು ವಿಭಿನ್ನವಾಗಿ...
ಮಯೂರ್ ಪಟೇಲ್ ಅಭಿನಯದ ರಾಜೀವ IAS ಚಿತ್ರ ಬಹಳಷ್ಟು ದಿನದಿಂದ ಚರ್ಚೆಯಲ್ಲಿದ್ದು, ಸಾಕಷ್ಟು ಸದ್ದು ಮಾಡುತ್ತಾ, ಇದೇ ಜನವರಿ 3ಕ್ಕೆ ಬಿಡುಗಡೆಯಾಗಲಿದೆ. ರೈತರ ಕಷ್ಟ, ರೈತರ ಮಹತ್ವದ ಬಗ್ಗೆ ಮಾಡಿರೋ ಈ ಸಿನಿಮಾಕ್ಕೆ ಫ್ಲೈಯಿಂಗ್...
ಬಹುನಿರೀಕ್ಷಿತ ಬಾಲಿವುಡ್ ಬಿಗ್ ಬಾಸ್ ಮತ್ತು ಸ್ಯಾಂಡಲ್’ವುಡ್ ಬಿಗ್ ಬಾಸ್ ಅಭಿನಯಿಸಿರೋ ದಬಾಂಗ್-3 ಸಿನಿಮಾ ಇಂದು ತೆರೆಕಂಡಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಬಾಂಗ್ 3 ಮೊದಲ ಎರಡು ಅವತರಣಿಕೆಗಿಂತ ವಿಭಿನ್ನವಾಗಿ ಬಂದಿದ್ದು, ಸ್ವಲ್ಪ...
ದಿನೇಶ್ ಬಾಬು ಚಿತ್ರರಂಗದ ಪ್ರತಿಭಾವಂತ ಹಿರಿಯ ನಿರ್ದೇಶಕರಲ್ಲಿ ಒಬ್ಬರು. ಅಮೃತವರ್ಷಿಣಿಯಂತಹ ಮ್ಯೂಸಿಕಲ್ ಹಿಟ್ ಸಿನಿಮಾ ಕೊಟ್ಟಂಥ ನಿರ್ದೇಶಕರು, ಇವಾಗ ಮತ್ತೆ ಚಂದನವನದಲ್ಲಿ ಸದ್ದು ಮಾಡ್ತಿದ್ದು, ಹಗಲು ಕನಸು ಸಿನಿಮಾ ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್...
ಹೊಸಬರ ಚಿತ್ರಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ಚಿತ್ರರಂಗದಲ್ಲಿ ಹೊಸತನದ ಪ್ರಯೋಗಕ್ಕೆ ನಾಂದಿಯಾಗಿದೆ. ಕಿಚ್ಚ ಸುದೀಪ್ ಬೆಂಬಲದೊಂದಿಗೆ ಟ್ರೈಲರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಹೊಸಬರ ಐ1 ಮೂವಿ, ಹೊಸತನದ ಪ್ರಯೋಗಕ್ಕೆ ಕೈಹಾಕಿ ಬೇಶ್ ಎನಿಸಿಕೊಂಡಿದೆ....
ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಬಹಳ ವರ್ಷಗಳ ನಂತರ ಚಂದನವನದಲ್ಲಿ ಕಾಣಿಸಿಕೊಳ್ಳುತ್ತಿರೋ ಬಬ್ರೂ ಸಿನಿಮಾ ಹಲವಾರು ವಿಶೇಷತೆಗಳಿಂದ ಕೂಡಿದ್ದು, ಹೊಸತನಕ್ಕೆ ಸಾಕ್ಷಿಯಾಗಿದೆ. ಬಬ್ರೂ ಮೂಲಕ ಹೊಸ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವುದರ ಮೂಲಕ...