ನವೆಂಬರ್ 21 ರಂದು ಮನೋರಂಜನೆಯ “ಫುಲ್ ಮೀಲ್ಸ್” ಬಡಿಸಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ .
“ಫ್ಯಾಮಿಲಿ ಪ್ಯಾಕ್”, “ಸಂಕಷ್ಟಕರ ಗಣಪತಿ” ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಲಿಖಿತ ಶೆಟ್ಟಿ ನಿರ್ಮಾಣ ಹಾಗೂ ನಟನೆಯ “ಫುಲ್ ಮೀಲ್ಸ್” ಚಿತ್ರ ಈ ವಾರ ನವೆಂಬರ್ 21 ಕ್ಕೆ ತೆರೆಗೆ ಬರಲು ಸಿದ್ದಾವಾಗಿದೆ....
