ಪೃಥ್ವಿ ಅಂಬಾರ್-ಧನ್ಯ ರಾಮ್ ಕುಮಾರ್ ಸಿನಿಮಾಗೆ ಧ್ರುವ ಸರ್ಜಾ ಸಾಥ್..ಜ.30ಕ್ಕೆ ಚೌಕಿದಾರ್ ರಿಲೀಸ್
ಚೌಕಿದಾರ್ ಸಿನಿಮಾದ ರಿಲೀಸ್ ಡೇಟ್ ಬಿಡುಗಡೆ ಮಾಡಿದ ಧ್ರುವ ಸರ್ಜಾ.. ಚೌಕಿದಾರ್ ರಿಲೀಸ್ ಡೇಟ್ ಲಾಕ್..ಬಿಡುಗಡೆ ದಿನಾಂಕ ಘೋಷಿಸಿದ ಧ್ರುವ ಸರ್ಜಾ ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ...
