Kannada Beatz
News

ಕೆಂಪಾದ ಗಲ್ಲದ ಹುಡುಗಿ…ಅಂತ ಹಿರೋಯಿನ್‌ನ ರೇಗಿಸೋ ಸಖತ್ ಸಾಂಗ್ ಬಿಡುಗಡೆ

ಕೆಂಪಾದ ಗಲ್ಲದ ಹುಡುಗಿ…ಅಂತ ಹಿರೋಯಿನ್‌ನ ರೇಗಿಸೋ ಸಖತ್ ಸಾಂಗ್ ಬಿಡುಗಡೆಯಾಗಿದೆ. ಪ್ರೀತಿ ಉಳಿಸಿಕೊಳ್ಳಲು ಯುವಕನೊಬ್ಬ ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎಂಬ ಕಥೆಯ ‘ಸೂರ್ಯ’ ಸಿನಿಮಾದ ಈ ಹಾಡನ್ನು ರವೀಂದ್ರ ಸೊರಗಾವಿ ಹಾಡಿದ್ದು, ಇದರ ಒಟ್ಟು ಐದು ಹಾಡುಗಳಿಗೆ ಶ್ರೀಶಾಸ್ತ್ರ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಾಗರ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಶಾಂತ್ ನಾಯಕ, ಹರ್ಷಿತಾ ನಾಯಕಿಯಾಗಿದ್ದಾರೆ.

Related posts

ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್…‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ

Kannada Beatz

‘ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್- ಫೆಬ್ರವರಿ 10ಕ್ಕೆ ಸಿನಿಮಾ ರಿಲೀಸ್

Kannada Beatz

ಸೆಪ್ಟೆಂಬರ್ ನಲ್ಲಿ “ರಾಜ ರಾಣಿ ರೋರರ್ ರಾಕೆಟ್ “

Kannada Beatz

Leave a Comment

Share via
Copy link
Powered by Social Snap