Kannada Beatz
News

ನವೀನ್ ಗೌಡ ಹಾಗೂ ನವೀನ್ ಕುಮಾರ್ ಪ್ರತಿಭೆಗಳಿಗೆ ಸಾತ್ ನೀಡಲು ಹೊಸ ನಿರ್ಮಾಣ ಸಂಸ್ಥೆ ಮುಂದೆ ಬಂದಿದೆ

ಸಿನಿಮಾ ಇಂಡಸ್ಟ್ರಿಗೆ ನಾಯಕ ನಟನಾಗಲು ಬಂದ ಈ ಯುವ ಪ್ರತಿಭೆ ತನ್ನ ಮೊದಲ ಸಿನಿಮಾದಲ್ಲೇ ತನ್ನ ಚಾಣಾಕ್ಷತೆ ನಟನೆಯನ್ನು ಪ್ರೂ ಮಾಡಿಕೊಂಡರು 4N6 ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡ ಈ ಯುವ ಪ್ರತಿಭೆ ಈಗ ನಿರ್ದೇಶಕನಾಗಿ ಹಾಗೆ ನಟನಾಗಿ ತನ್ನ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಈ ಯುವ ಪ್ರತಿಭೆಗ ಸಾತ್ ನೀಡಲು ಹೊಸ ನಿರ್ಮಾಣ ಸಂಸ್ಥೆ ಬಂದಿದ್ದು ಅಭ್ಯುದಯ ಪ್ರೊಡಕ್ಷನ್ಸ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ಈ ಚಿತ್ರವನ್ನು ನಿರ್ವಹಿಸಲು ಸಜ್ಜಾಗಿದೆ ಚಿತ್ರದ ನಿರ್ಮಾಪಕರಾಗಿ ನವೀನ್ ಗೌಡ ಬಂಡವಾಳ ಹೂಡಲು ಸಜ್ಜಾಗಿದ್ದಾರೆ ಹಾಗೆ ಈ ಚಿತ್ರದಲ್ಲಿ ನಾಯಕ ನಟನಾಗಿ ನವೀನ್ ಕುಮಾರ್ ಹಾಗೂ ನಿರ್ಮಲ ಎಂಬ ಯುವ ಪ್ರತಿಭೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ

ಹಾಗೆ ಬಾಲರಾಜ್ ವಾಡಿ ಈ ಚಿತ್ರದಲ್ಲಿ ಒಂದು ವಿಶೇಷ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹಾಗೆ ಕರ್ಣ ಹಾಗೂ ಶಿಲ್ಪಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಈ ಚಿತ್ರಕ್ಕೆ ಆರ್ಯ ಎಸ್ ರೆಡ್ಡಿ ಸಿನಿಮಾ ಆಟೋಗ್ರಾಫರ್ ಡಿಒಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈ ಚಿತ್ರ ಬೆಂಗಳೂರು ಮುಂತಾದ ಸ್ಥಳದಲ್ಲಿ ಚಿತ್ರೀಕರಣ ವಾಗುತ್ತದೆ ಇದೆ ಡಿಸೆಂಬರ್ ನಿಂದ ಚಿತ್ರೀಕರಣ ಶುರುವಾಗಲಿದ್ದು ಸೋಲ್ಮೇಟ್ಸ್ ಎಂಬ ಟೈಟಲ್ ಒತ್ತು ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ

Related posts

ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಧನ್ವೀರ್ ನಾಯಕರಾಗಿ ನಟಿಸುತ್ತಿರುವ “ಹಯಗ್ರೀವ” ಚಿತ್ರಕ್ಕೆ ಚಾಲನೆ .

Kannada Beatz

ಅಪ್ಪು ಸ್ಮರಣೆಯೊಂದಿಗೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಪ್ರತಿಷ್ಠಿತ “ಸೈಮಾ” ಅವಾರ್ಡ್ಸ್ 2022.

Kannada Beatz

ಬಹಳ ದಿನಗಳ ನಂತರದಲ್ಲಿ ಕನ್ನಡದಲ್ಲಿ ಫೋಟೋಗ್ರಾಫರ್ ಜೀವನದ ಕುರಿತಾದ ಕತೆಯೊಂದು ಸಿನೆಮಾವಾಗಿ ತೆರೆಗೆ ಬರಲು ಸಿದ್ದವಾಗಿದೆ

Kannada Beatz

Leave a Comment

Share via
Copy link
Powered by Social Snap