HomeCelebritiesವಿವಾಹಿತ ರೋಹಿತ್ ಮೇಲೆ ಕಣ್ಣು ಹಾಕಿದ ಕಾಜಲ್..! ಓಪನ್ ಆಗಿ ಹೇಳಿಕೊಂಡ ಕಾಜಲ್..! ಈ ಸುದ್ದಿ...

ವಿವಾಹಿತ ರೋಹಿತ್ ಮೇಲೆ ಕಣ್ಣು ಹಾಕಿದ ಕಾಜಲ್..! ಓಪನ್ ಆಗಿ ಹೇಳಿಕೊಂಡ ಕಾಜಲ್..! ಈ ಸುದ್ದಿ ಓದಿ.

ನಟಿ ಕಾಜಲ್ ಅಗರ್ವಾಲ್ ತೆಲುಗು ಚಿತ್ರರಂಗದ ಮೂಲಕ ಅತಿ ತೊಟ್ಟ ಹೆಸರು ಮಾಡಿ ತದನಂತರ ತಮಿಳು ಹಾಗೂ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ ನಟಿ. ಹೆಚ್ಚಾಗಿ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕಾಜಲ್ ಅಗರವಾಲ್ ಅವರು ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಕಾಂಟ್ರವರ್ಸಿ ಯಿಂದ ಸದಾ ದೂರ ಉಳಿಯಲು ಇಚ್ಛಿಸುವ ಕಾಜಲ್ ಅಗರ್ವಾಲ್ ಅವರು ಇದೀಗ ಡಿಫರೆಂಟ್ ಕಾಂಟ್ರವರ್ಸಿ ಒಂದರಲ್ಲಿ ಸಿಲುಕಿದ್ದಾರೆ.

ಹೌದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಜಲ್ ಅವರು ನೀಡಿರುವ ಹೇಳಿಕೆ ಇದೀಗ ಸಖತ್ ವೈರಲ್ ಆಗಿಬಿಟ್ಟಿದೆ. ನಿಮಗೆ ಇದುವರೆಗೂ ಯಾರ ಮೇಲೂ ಲವ್ ಆಗಿಲ್ವಾ ಎಂದು ಕೇಳಿದ ಪ್ರಶ್ನೆಗೆ ಕಾಜಲ್ ಅಗರ್ವಾಲ್ ಅವರು ನೀಡಿರುವ ಉತ್ತರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನನಗೆ ಇದುವರೆಗೂ ಯಾರ ಮೇಲೂ ಲವ್ ಆಗಿಲ್ಲ ಆದರೆ ನನಗೆ ಕ್ರಿಕೆಟರ್ ರೋಹಿತ್ ಶರ್ಮಾ ಎಂದರೆ ಸಖತ್ ಇಷ್ಟ ಎಂದು ಹೇಳಿದ್ದಾರೆ.

ಕೇವಲ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಮತ್ತು ಕ್ರಿಕೆಟ್ ಅಷ್ಟೇ ಅಲ್ಲ ವೈಯಕ್ತಿಕವಾಗಿ ಸಹ ನನಗೆ ರೋಹಿತ್ ಎಂದರೆ ತುಂಬಾ ಇಷ್ಟ ಎಂದು ಕಾಜಲ್ ಅಗರ್ವಾಲ್ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ಇನ್ನು ಕಾಜಲ್ ಅಗರ್ವಾಲ್ ಅವರ ಈ ಹೇಳಿಕೆ ಇದೀಗ ಸಖತ್ ವೈರಲ್ ಆಗಿದ್ದು ಕಾಂಟ್ರವರ್ಸಿ ಕ್ರಿಯೇಟ್ ಆಗಿದೆ.

ಇನ್ನು ಇಷ್ಟೆಲ್ಲ ಮಾತನಾಡಿದ ಕಾಜಲ್ ಅಗರವಾಲ್ ಅವರು ರೋಹಿತ್ ಶರ್ಮಾ ಅವರಿಗೆ ಈಗಾಗಲೇ ಮದುವೆ ಆಗಿದೆ ಇದನ್ನೇ ಇಟ್ಟುಕೊಂಡು ಇಲ್ಲಸಲ್ಲದ ಕಾಂಟ್ರವರ್ಸಿ ಮಾಡಬೇಡಿ ಎಂದು ಸಹ ಹೇಳಿದರು.

Must Read

spot_img
Share via
Copy link
Powered by Social Snap