*ಕನ್ನಡದ ಹೆಮ್ಮೆ ಕರೆನ್ ಕ್ಷಿತಿ ಸುವರ್ಣ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಷಣ ಮತ್ತು *‘ಸೆಪ್ಟೆಂಬರ್ 21’ಚಿತ್ರ ಪ್ರೀಮಿಯರ್
ಕೇನ್ಸ್, ಏಪ್ರಿಲ್ 30, 2026: 22 ವರ್ಷದ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರಿಗೆ 79ನೇ ಕೇನ್ಸ್ ಚಲನಚಿತ್ರೋತ್ಸವದ ಸೈಡ್‌ಲೈನ್‌ನಲ್ಲಿ ನಡೆಯುವ ವರ್ಲ್ಡ್ ವುಮನ್ ಕೇನ್ಸ್ ಅಜೆಂಡಾ 2026 ಕಾರ್ಯಕ್ರಮದಲ್ಲಿ ಪ್ರಮುಖ...
