ಒಂದು ಸಿನಿಮಾಗೆ ನಾಯಕ ಎಷ್ಟು ಮುಖ್ಯವೋ PRO ಕೂಡ ಅಷ್ಟೇ ಮುಖ್ಯ | ಸುಧೀಂದ್ರ ವೆಂಕಟೇಶ್
ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ತೊಡಗಿಕೊಂಡವರಿಗೆ ಹಾಗೂ ಸಿನಿಮಾಸಕ್ತರಿಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ 3 ದಿನಗಳ ‘ಸಿನಿ ಸಂವಾದ’ ಕಾರ್ಯಕ್ರಮದ ಕೊನೆಯ ದಿನದ ಕೊನೆಯ ಗೋಷ್ಠಿಯಾಗಿ ಸಿನಿಮಾ ಪ್ರಚಾರಕರ್ತರು ಹಾಗೂ ಪ್ರಚಾರ ವಿನ್ಯಾಸಕರು ತಾವು...
