HomeNewsಕೆಂಪಾದ ಗಲ್ಲದ ಹುಡುಗಿ…ಅಂತ ಹಿರೋಯಿನ್‌ನ ರೇಗಿಸೋ ಸಖತ್ ಸಾಂಗ್ ಬಿಡುಗಡೆ

ಕೆಂಪಾದ ಗಲ್ಲದ ಹುಡುಗಿ…ಅಂತ ಹಿರೋಯಿನ್‌ನ ರೇಗಿಸೋ ಸಖತ್ ಸಾಂಗ್ ಬಿಡುಗಡೆ

ಕೆಂಪಾದ ಗಲ್ಲದ ಹುಡುಗಿ…ಅಂತ ಹಿರೋಯಿನ್‌ನ ರೇಗಿಸೋ ಸಖತ್ ಸಾಂಗ್ ಬಿಡುಗಡೆಯಾಗಿದೆ. ಪ್ರೀತಿ ಉಳಿಸಿಕೊಳ್ಳಲು ಯುವಕನೊಬ್ಬ ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎಂಬ ಕಥೆಯ ‘ಸೂರ್ಯ’ ಸಿನಿಮಾದ ಈ ಹಾಡನ್ನು ರವೀಂದ್ರ ಸೊರಗಾವಿ ಹಾಡಿದ್ದು, ಇದರ ಒಟ್ಟು ಐದು ಹಾಡುಗಳಿಗೆ ಶ್ರೀಶಾಸ್ತ್ರ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಾಗರ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಶಾಂತ್ ನಾಯಕ, ಹರ್ಷಿತಾ ನಾಯಕಿಯಾಗಿದ್ದಾರೆ.

Must Read

spot_img
Share via
Copy link
Powered by Social Snap