Kannada Beatz
News

ರಣ ಚಿತ್ರದ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.🔥🔥

ದುರ್ಗಾ ಕ್ರಿಯೇಷನ್ಸ್ ವಿಟ್ಲ ಮೈರ, ಕೇಪು ಹಾಗೂ ಮೈತ್ರಿ ಸ್ಟುಡಿಯೋ ಅಡ್ಯನಡ್ಕ ಇದರ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ರಣ ಚಿತ್ರದ ಟ್ರೈಲರ್ ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ರಣ ಚಿತ್ರವು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ ಮತ್ತು ಅತ್ಯಾಚಾರದ ಬಗೆಗಿನ ಸಿನಿಮಾ ಇದಾಗಿದ್ದು, ಚಿತ್ರದ ಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಾಯಕ ನಟನಾಗಿ – ನಿತಿನ್ ಹೊಸಂಗಡಿ, ಚಿತ್ರಕಥೆ ಮತ್ತು ನಿರ್ದೇಶನ – ಪ್ರವೀಣ್ ರಾಜ್, ಸಂಗೀತ – ಗುರು ಬಾಯಾರು, ಗಾಯಕರು – ಶಮೀರ್ ಮುಡಿಪು, ಇಬ್ಬ ಕಡಂಬು ಮತ್ತು ಚೈತ್ರ ಕಲ್ಲಡ್ಕ. ಛಾಯಾಗ್ರಹಣ – ಸಜಿತ್ ಕುಮಾರ್. ಸಂಕಲನ – ಮೈತ್ರಿ ಸ್ಟುಡಿಯೋ ಅಡ್ಯನಡ್ಕ. ಮೇಕಪ್ – ರವಿ ಸಿಂಗೇರಿ, ದ್ವನಿ ಮತ್ತು ಬೆಳಕು – ಸಿದ್ದಿಕ್ ಸಿ.ಯಂ ಸೌಂಡ್ಸ್ ಅಡ್ಯನಡ್ಕ.


ಕಲಾವಿದರು ನಿತಿನ್ ಹೊಸಂಗಡಿ, ಶ್ರೇಯಸ್ ಪಾಟಾಳಿ ಕೇಪು, ಶಮಿತ, ಸಚಿನ್ ಮನೀಶ್, ದಾಮು ಅಮೈ, ನಿಶ್ಮಿತಾ, ವಿನೋದ್ ಕೇಪು, ದೀಕ್ಷಿತ್, ರ‍್ಷಿತಾ, ಚೈತನ್ಯ, ಪ್ರವೀಣ್ ಅಮೈ, ಪದ್ಮನಾಭ ಕಲ್ಲಂಗಳ, ಪ್ರಜ್ವಲ್ ಉಕ್ಕುಡ, ರ‍್ಷಿತಾ ಯನ್ ಹೊಸಂಗಡಿ, ರಾಜಶೇಖರ ಮರಕಿಣಿ, ಗೋವಿಂದರಾಯ ಶೆಣೈ, ಕಾವ್ಯ ಮಣಿಮುಂಡ, ಭವಿತ್ ರಾಜ್, ಅಕ್ಷತಾ ಬಿ ಸಿ ರೋಡ್, ಸಂತೋಷ ಕರವೀರ, ರಾಜೇಶ್ ಕರವೀರ, ರಾಜೇಶ್ ಪುಚ್ಚೆಗುತ್ತು, ಕಿರಣ್ ರಾಜ್, ಮನೋಜ್, ಮಿಥುನ್, ಉಮೇಶ್, ಜಯಂತ್ ಕೇಪು, ಗಿರೀಶ್, ಚಂದಪ್ಪ ಕೇಪು ಮುಂತಾದವರು. ಸಂಪರ‍್ಣ ಸಹಕಾರ ತ್ರಿಶೂಲ್ ಫ್ರೆಂಡ್ಸ್ ಕೇಪು
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಟಿ ರುಕ್ಮಿಣಿ ವಸಂತ್ ರಣ ಚಿತ್ರದ ಟ್ರೈಲರ್ ವೀಕ್ಷಿಸಿ ‘ರಣ ಚಿತ್ರದ ಟ್ರೈಲರ್ ಅಧ್ಬುತವಾಗಿದೆ’ ಎಂದು ಶುಭಹಾರೈಸಿದರು. ಹಾಗೂ ಹಲವಾರು ಚಿತ್ರನಟ, ನಟಿಯರು ರಣ ಚಿತ್ರದ ಟ್ರೈಲರ್ ವೀಕ್ಷಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದರು

Related posts

“ಹಿಜಾಬ್ ಬೇಡ ಕಿತಾಬ್ ಬೇಕು “

Kannada Beatz

ಸೆಟ್ಟೇರಿತು ‘ಅಭಿಮನ್ಯು s/o ಕಾಶಿನಾಥ್’…ಕಾಶಿನಾಥ್ ಪುತ್ರನ ಸಿನಿಮಾಗೆ ಕೋಮಲ್ ಸಾಥ್

Kannada Beatz

ರಕ್ತಾಕ್ಷ’ ಮಾಸ್ ಟೀಸರ್ ರಿಲೀಸ್….ಪ್ರಮೋದ್-ರೋಹಿತ್ ಭರ್ಜರಿ ಆಕ್ಷನ್..ಭರವಸೆ ಮೂಡಿಸಿದ ಯುವ ಪ್ರತಿಭೆಗಳ ಚೊಚ್ಚಲ ಪ್ರಯತ್ನ

Kannada Beatz

Leave a Comment

Share via
Copy link
Powered by Social Snap