ನಮ್ ಟಾಕೀಸ್ ಭರತ್ ನೇತೃತ್ವದಲ್ಲಿ ನಡೆಯಲಿರುವ ಎಫ್ ಸಿಎಲ್ – 8 ರ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿವೆ
ತಂಡಗಳನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಿಲಾಗಿದ್ದು,
ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿದೆ ನಂತರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ,
ಫ್ಯಾನ್ಸ್ ಕ್ರಿಕೆಟ್ ಲೀಗ್ – 8, ಏ.9,10 ರಂದು ಬೆಂಗಳೂರಿನ ವಿಜಯ ನಗರ ಬಿ.ಜಿ.ಎಸ್ ಮೈದಾನದಲ್ಲಿ ನಡೆಯಲಿದೆ.