Kannada Beatz
News

ಚಾರ್ಜ್ ಶೀಟ್

ಒಂದು ಶಾಲಾ ಹುಡುಗಿಯ ಶವ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ತನ್ನದೇ ಶಾಲೆಯಲ್ಲಿ ಸಿಗುತ್ತೆ, ಅದು ಆತ್ಮಹತ್ಯೆಯೋ ಕೊಲೆಯೋ ಎಂಬುದೇ ಸಿನಿಮಾ one line. ಪ್ರತಿ ಮೂರು ನಿಮಿಷಕ್ಕೊಂದು ರೋಚಕ ತಿರುವು ಪಡೆದುಕೊಂಡು ಸಾಗುವ ಕಥೆಯಲ್ಲಿ ಮೂರು ಜನ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುವಂತ ಕ್ರೈಂ ಸಸ್ಪೆನ್ಸ್ ಥ್ರಿಲರ್ ಕಥೆಯೇ ಚಾರ್ಜ್ ಶೀಟ್. ಹಿಂದೆಂದೂ ನೋಡಿರದ ವಿಭಿನ್ನ ಕಥಾಹಂದರ ಮತ್ತು ಹೊಸತನವಿರುವಂತಹ ಕಥೆಯೆ ಚಾರ್ಜ್ ಶೀಟ್. ಪ್ರತಿ ಹಂತದಲ್ಲೂ ಉಸಿರು ಬಿಗಿ ಹಿಡಿದಿಟ್ಟುಕೊಳ್ಳುವ ಕಥೆಯೇ ಚಾರ್ಜ್ ಶೀಟ್

ತಾರಾಗಣ

ಚೈತ್ರ ಕೊಟ್ಟೂರು, ಬಾಲಾಜಿ ಶರ್ಮ, ಸಾಗರ್, ಮಹೇಶ್,ಸಂಜನಾ ನಾಯ್ಡು, ಬಾಲ್ ರಾಜವಾಡಿ, ನಾಗೇಂದ್ರ ಅರಸ್, ಡಾ. ಸುನೀಲ್ ಕುಂಬಾರ್ ಶೈಲೇಶ್, ಸುನಂದಾ, ಗಿರೀಶ್ ಜತ್ತಿ, ಆಫ್ಜಲ್, ಗುರುರಾಜ್ ಹೊಸಕೋಟೆ ಮತ್ತು ಇನ್ನಿತರರು

ನಿರ್ಮಾಪಕರು
ಡಾ. ಸುನೀಲ್ ಕುಂಬಾರ್
S R ರಾಜನ್

ಸಹ ನಿರ್ಮಾಪಕರು
ಉಮಾ ಚಕ್ರಬೋರ್ತಿ

ಕಥೆ – ಡಾ. ಸುನೀಲ್ ಕುಂಬಾರ್

ಚಿತ್ರಕಥೆ, ಸಂಭಾಷಣೆ, ಸಾಹಿತ್ಯ
ನಿರ್ದೇಶನ –
ಗುರುರಾಜ್ ಕುಲಕರ್ಣಿ

ಛಾಯಾಗ್ರಾಹಕರು
ರಂಗಸ್ವಾಮಿ

ಸಂಗೀತ ನಿರ್ದೇಶಕರು
M ತೀರ್ಥ್ತೋ ( M Tirtho )

ಸಾಹಸ
ಡಾ.ಥ್ರಿಲರ್ ಮಂಜು

PRO
ಕಲ್ಲೇಶ್

ಮಹೂರ್ತ ಕ್ಲಾಪ್
ಕವಿರತ್ನ ಡಾ. ನಾಗೇಂದ್ರ ಪ್ರಸಾದ್

ಕ್ಯಾಮೆರಾ ಚಾಲನೆ
ಡಾ.ಥ್ರಿಲರ್ ಮಂಜು

ಮುಖ್ಯ ಅತಿಥಿಗಳು
ವಿಕ್ಟರಿ ವಾಸು – ನಿರ್ದೇಶಕರು
ಗುರು ಬಂಡಿ – ನಿರ್ಮಾಪಕರು
ಡಾ. ಮುರುಗನಾಥನ್ – ನಿರ್ಮಾಪಕರು
ಡಾ. ಶಿವಪ್ಪ – ನಿರ್ಮಾಪಕರು

Related posts

ಸಿನಿಪ್ರಿಯರಿಗೆ ವೀಕೆಂಡ್ ಧಮಾಕ… ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್.. ಇಲ್ಲಿದೆ ಲಿಸ್ಟ್

Kannada Beatz

ಕಲಾಸಾಮ್ರಾಟ್ ಡಾ||ಎಸ್ ನಾರಾಯಣ್ ನಿರ್ದೇಶನದ ನೂತನ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು

Kannada Beatz

ಮೇ ನಲ್ಲಿ “ಚಂದ್ರಲೇಖ ರಿಟರ್ನ್ಸ್”

Kannada Beatz

Leave a Comment

Share via
Copy link
Powered by Social Snap