ಶರತ್ ಲೋಹಿತಾಶ್ವ ಅಭಿನಯದ ವೇಷಗಳು ಪೋಸ್ಟರ್ ಮತ್ತು ಟೀಸರ್ ಸೋಶಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿದೆ
ಗ್ರೀನ್ ಟ್ರೀ ಸ್ಟುಡಿಯೋಸ್ ನಿರ್ಮಿಸುತ್ತಿರುವ, ‘ವೇಷಗಳು’ ಸಿನಿಮಾ ತಂಡ ಇದೀಗ ತಮ್ಮ ಸಿನಿಮಾದ ಎರಡನೆಯ ಮುಖ್ಯ ಪಾತ್ರವನ್ನು ಪರಿಚಯಿಸಿದ್ದಾರೆ. ಸಿಂಹಣ್ಣ ಎನ್ನುವ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ. ಮೂರು ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಂಡಿರುವ ಶರತ್ ಲೋಹಿತಾಶ್ವ...