ಅಬ್ಬರ ಟ್ರೈಲರ್ ಇನ್ನೂ ಅಬ್ಬರ..!
೧೮ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ರಿಲೀಸ್ಗೂ ಮುನ್ನ ಟ್ರೈಲರ್ ಮೂಲಕ ಸಿನಿಮಾದ ಒಂದಷ್ಟು ಕಂಟೆಂಟ್ ಜನರಿಗೆ ಪರಿಚಯಿಸಲಾಗುತ್ತದೆ. ಹಾಗೇ ಅಬ್ಬರ ಚಿತ್ರದ ಟ್ರಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಹಿರಿಯನಟ ದೇವರಾಜ್...