ಸಿನಿಪ್ರಿಯರಿಗೆ ವೀಕೆಂಡ್ ಧಮಾಕ… ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್.. ಇಲ್ಲಿದೆ ಲಿಸ್ಟ್
ವೀಕೆಂಡ್ ನಲ್ಲಿ ಸಿನಿಪ್ರಿಯರಿಗೆ ಭರ್ಜರಿ ರಸದೌತಣ…ಮೇ 13ಕ್ಕೆ ಜೀ5ನಲ್ಲಿ ಕಾಶ್ಮೀರಿ ಫೈಲ್ಸ್ ಜೊತೆಗೆ ರಿಲೀಸ್ ಆಗ್ತಿದೆ ಮುಗಿಲ್ ಪೇಟೆ, ತಲೆದಂಡ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ ರೇಸ್ನಲ್ಲಿ ಜೀ5 ಕೂಡ ಮುಂದಿದೆ. ಸ್ಟಾರ್ ಹೀರೋಗಳ ಬ್ಲಾಕ್...