ಲತಾ ಜೈಪ್ರಕಾಶ್ ನಿರ್ಮಾಣದ ರಾಣಿ ಚೆನ್ನಮ್ಮ ಈ ಚಿತ್ರಕ್ಕೆ ಶ್ವೇತಾ ಶೆಟ್ಟಿ ನಿರ್ದೇಶನ
AI ತಂತ್ರಜ್ಞಾನದಲ್ಲಿ ಮೂಡಿಬಂದಿರುವ “ರಾಣಿ ಚೆನ್ನಮ್ಮ” ಚಿತ್ರದ ಟೀಸರ್ ಬಿಡುಗಡೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಐತಿಹಾಸಿಕ ಚಿತ್ರ “ರಾಣಿ ಚೆನ್ನಮ್ಮ”. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕಿತ್ತೂರಿನ...
