ಜುಲೈ 19ಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್ 50ನೇ ಜನ್ಮದಿನ ಅಂಗವಾಗಿ “ಕವಿರತ್ನ ಸಾರ್ಥಕ ಸುವರ್ಣ” ಕಾರ್ಯಕ್ರಮ ಆಯೋಜನೆ..
ಗೀತ ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರ್ತಿ 3 ದಶಕಗಳಾಗಿವೆ. ಈವರೆಗೂ ಸಾವಿರಾರು ಹಾಡುಗಳನ್ನು ಬರೆದು ಫೇಮಸ್ ಆಗಿದ್ದಾರೆ ವಿ ನಾಗೇಂದ್ರ ಪ್ರಸಾದ್. ಹಾಡುಗಳನ್ನು ಬರೆಯುವುದರ...
