ದೇವಸಸ್ಯ ಚಿತ್ರೀಕರಣ ಮುಕ್ತಾಯ
ಚಿತ್ರದಲ್ಲಿ ಸಿದ್ದಿ ಸಂಸ್ಕೃತಿಯ ಅನಾವರಣ
ಸಿರ್ಸಿ ತಾಲ್ಲೂಕು ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು ನಿರ್ದೇಶಕ ಕಾರ್ತೀಕ್ ಭಟ್ ಕಥಾಹಂದರ ಹೆಣೆದಿರುವ ಚಿತ್ರ ದೇವಸಸ್ಯ. ಅಪರೂಪದ ಗಿಡವೊಂದರ ಸುತ್ತ ಈ...
