Kannada Beatz
News

ನಮ್‌ ಟಾಕೀಸ್‌ ಎಫ್‌ ಸಿಎಲ್‌ -9 : ಟೂರ್ನಮೆಂಟ್‌ ದಿನಾಂಕ ಅನಾವರಣ ಮಾಡಿದ ಜೂ. ರೆಬೆಲ್‌ ಸ್ಟಾರ್‌

ನಮ್‌ ಟಾಕೀಸ್‌ ನೇತೃತ್ವದಲ್ಲಿ, ಭರತ್‌ ಅವರು ಆಯೋಜನೆ ಮಾಡಿರುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಸೀಸನ್‌ -9 ಈ ಬಾರಿ ರೆಬೆಲ್‌ ಸ್ಟಾರ್‌ ಡಾ. ಅಂಬರೀಶ್‌ ಅವರ ಆಶೀರ್ವಾದದೊಂದಿಗೆ ನಡೆಯಲಿದೆ.
ಪ್ರತಿವರ್ಷ ದಿಗ್ಗಜರ ಕಲಾವಿದರ ಹೆಸರಿನಲ್ಲಿ ಕ್ರಿಕೆಟ್‌ ಪಂದ್ಯಾಟವನ್ನು ಭರತ್‌ ಎಸ್ ಎನ್ ಅವರು ನಮ್‌ ಟಾಕೀಸ್‌ ಮುಖಾಂತರ ನಡೆಸುತ್ತಾ ಬರುತ್ತಿದ್ದಾರೆ. ಈ ಬಾರಿ ಎಫ್‌ ಸಿಎಲ್‌ -9 ಸೀಸನ್‌ ನಡೆಯಲಿದೆ.

A2 ಮ್ಯೂಸಿಕ್
ಯುಟ್ಯೂಬ್ ಚಾನಲ್ ನಲ್ಲಿ ಎಫ್ ಸಿ ಎಲ್ ನೇರಪ್ರಸಾರ ನಡೆಯಲಿದೆ .

12 ಸ್ಟಾರ್ ಫ್ಯಾನ್ಸ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರತಿಬಾರಿಯು ಸಲಹೆ,ಸಹಕಾರ ಈ ಬಾರಿಯೂ ಇರಲಿ ಎನ್ನುವುದು ನಮ್‌ ಟಾಕೀಸ್‌ ಅವರ ಆಶಯ.
ಚಂದನವನದ ಸ್ಟಾರ್‌ ಗಳ ಅಭಿಮಾನಿಗಳು ತಮ್ಮ ತಂಡವನ್ನು ಕಟ್ಟಿಕೊಂಡು ಫ್ಯಾನ್ಸ್‌ ಕ್ರಿಕೆಟ್‌ ಲೀಗ್ ಟ್ರೋಫಿಗಾಗಿ ಹಣಾಹಣೆ ನಡೆಸಲಿದೆ.
ಜೂ.ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ ಅವರು ಎಫ್‌ ಸಿ ಎಲ್‌ -9 ಇದರ ದಿನಾಂಕವನ್ನು ರಿವೀಲ್‌ ಮಾಡಿದರು. ಇದೇ ವರ್ಷದ ಡಿಸೆಂಬರ್‌ 3 ಹಾಗೂ 4 ರಂದು ನಡೆಯಲಿದೆ.

Related posts

ಮನೋಜವಂ ಆತ್ರೇಯ ಸಾರಥ್ಯದಲ್ಲಿ “ಮೈ ನೇಮ್ ಇಸ್ ರಾಜ್” ಅದ್ದೂರಿ ಸಂಗೀತ ಕಾರ್ಯಕ್ರಮ.

Kannada Beatz

ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ಮೇಜರ್ ರಿಲೀಸ್… ಬೆಂಗಳೂರಿನಲ್ಲಿ ಸಂದೀಪ್ ಅಭಿಮಾನಿಗಳಿಗಾಗಿ ಫ್ರೀ ಶೋ ಆಯೋಜಿಸಿದ್ದ ಚಿತ್ರತಂಡ

Kannada Beatz

ಜೇಮ್ಸ್’ ಜತೆ ‘ಬೈರಾಗಿ’ ಟೀಸರ್

Kannada Beatz

Leave a Comment

Share via
Copy link
Powered by Social Snap