ಸೇವ್ ಟ್ರೀಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಪ್ರಾಮಿಸಿಂಗ್ ಯುವ ನಿರ್ದೇಶಕ ಎಸ್. ವಿ. ಚಂದ್ರ ನಿರ್ದೇಶನದ “ಸುರ ಸುಂದ್ರ” ಹಾಸ್ಯ ಕಿರುಚಿತ್ರವು ಫೈವ್ ಸ್ಟಾರ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ತಾರುಷ್, ಎಸ್. ವಿ. ಚಂದ್ರ, ಅನು ಗೌಡ, ಅಕ್ಷತಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಎಲ್ಲರ ಅಭಿನಯ ಗಮನ ಸೆಳೆಯುವಂತಿದ್ದು, ಅತ್ಯುತ್ತಮ ಕಿರುಚಿತ್ರಗಳ ಪಟ್ಟಿಗೆ ಸೇರುವ ಎಲ್ಲಾ ಲಕ್ಷಣಗಳು ಇವೆ. ಚಿತ್ರಕ್ಕೆ ಅಪ್ಪು ಹಾಸನ್ ಅವ್ರ ಸಿನಿಮಾಟೋಗ್ರಫಿ, ಆನಂದ್ ಅವರ ಸಂಗೀತ, ನಾಗರಾಜ್ ಹುಲಿವನ ಅವರ ಸೌಂಡ್ ಎಫೆಕ್ಟ್ ಆಕರ್ಷಕವಾಗಿವೆ. ಬಿಡುಗಡೆಯಾಗಿ ಒಂದು ದಿನಕ್ಕೆ 50,000 ಕ್ಕೂ ಅಧಿಕ ವೀಕ್ಷಣೆಗೋಳಗೊಂಡಿರುವ ಕಿರುಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ
Link : https://youtu.be/WTV0DOT0eU0