ರೈಲ್ವೆ ಇಲಾಖೆಯಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶವನ್ನು ನೀಡಿದೆ. ಪ್ರತಿ ವರ್ಷ ರೈಲ್ವೆ ಇಲಾಖೆ ಸಾವಿರಾರು ಉದ್ಯೋಗವನ್ನು ಸೃಷ್ಟಿಸುತ್ತದೆ.
ಈ ವರ್ಷವೂ ಕೂಡ ಸಾವಿರಾರು ಉದ್ಯೋಗ ಹುಡುಕಿಕೊಂಡು ಬಂದ ಅಭ್ಯರ್ಥಿಗಳಿಗೆ ಜಾಬ್ ನೀಡಿದೆ. ಇನ್ನೂ ಭಾರತೀಯ ರೈಲ್ವೆ ಹಲವು ವಿಭಾಗದಲ್ಲಿ ಹುದ್ದೆಗೆ ಅರ್ಜಿ ಕರೆದಿದೆ. ಯಾವ ವಿಭಾಗದಲ್ಲಿ ಎಷ್ಟು ಹುದ್ದೆ, ಅರ್ಹತೆ ಏನು ಎಂಬುದು ಮಾಹಿತಿ ಇಲ್ಲಿದೆ.
ದಕ್ಷಿಣ, ಪೂರ್ವ ರೈಲ್ವೆ ನೇಮಕಾತಿಯಲ್ಲಿ 179 ಹುದ್ದೆಗಳಿಗೆ ಅರ್ಜಿ ಕರೆದಿದೆ.
ಸಂಸ್ಥೆ: ಎಸ್‌ಡಬ್ಲ್ಯುಆರ್, ಆರ್‌ಆರ್‌ಸಿ ಹುಬ್ಬಳ್ಳಿ
ಪೋಸ್ಟ್ ಹೆಸರು: ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಸ್ಟೇಷನ್ ಮಾಸ್ಟರ್ & ಗೂಡ್ಸ್ ಗಾರ್ಡ್
ಅರ್ಹತೆ: ಪಿಯುಸಿ, ಪದವಿ
ಕೊನೆಯ ದಿನಾಂಕ: 15-07-2019
ಉತ್ತರ ರೈಲ್ವೆ ನೇಮಕಾತಿ – 750 ಹುದ್ದೆಗಳು
ಸಂಸ್ಥೆ: ಉತ್ತರ ರೈಲ್ವೆ
ಪೋಸ್ಟ್ ಹೆಸರು: ಡಿಇಒ, ಸ್ಟೇಷನ್ ಮಾಸ್ಟರ್, ಟಿಸಿ, ಕ್ಲರ್ಕ್ ಮತ್ತು ಇನ್ನಿತರ ಹುದ್ದೆಗಳು
ಅರ್ಹತೆ: 10, 12, ಪದವಿ
ಕೊನೆಯ ದಿನಾಂಕ: 04-07-2019
ಐಸಿಎಫ್ ನೇಮಕಾತಿ – 992 ಹುದ್ದೆಗಳು
ಸಂಸ್ಥೆ: ಐಸಿಎಫ್
ಪೋಸ್ಟ್ ಹೆಸರು: ಅಪ್ರೆಂಟಿಸ್ಗಳು
ಅರ್ಹತೆ: 10 ನೇ / ಐಟಿಐ
ಕೊನೆಯ ದಿನಾಂಕ: 24-06-2019
ಪೂರ್ವ ರೈಲ್ವೆ ನೇಮಕಾತಿ – 18 ಹುದ್ದೆಗಳು
ಸಂಸ್ಥೆ: ಪೂರ್ವ ರೈಲ್ವೆ
ಪೋಸ್ಟ್ ಹೆಸರು: ಸ್ಟಾಫ್ ನರ್ಸ್, ಫಾರ್ಮಸಿಸ್ಟ್ ಮತ್ತು ಇನ್ನಿತರ ಹುದ್ದೆಗಳು
ಅರ್ಹತೆ: 12, ಪದವಿ, ಸ್ನಾತಕೋತ್ತರ
ಕೊನೆಯ ದಿನಾಂಕ: 28-06-2019