ಹೊಸ ಪ್ರತಿಭೆ ಬಸವರಾಜ್ ರಾಯಚೂರು ಕಥೆ, ಸಾಹಿತ್ಯ ಮತ್ತು ನಟನೆ ಮಾಡಿದ ಪರ್ಯಟನೆ ಎಂಬ ಆಲ್ಬಂ ಗೀತೆ ಈಗಾಗಲೇ ನವೆಂಬರ್ 12ರಂದು ಬಸವರಾಜ್ ರಾಯಚೂರು (BASAVARAJ RAICHUR) ಎಂಬ youtube channel ಅಲ್ಲಿ ಬಿಡುಗಡೆಯಾಗಿದ್ದು ನಾಡಿನ ಜನತೆಯಿಂದ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ,
ಈ ಗೀತೆಯನ್ನು dsk cinemas ಸಂಸ್ಥಾಪಕರಾದ ಡಾ:ಸುನೀಲ್ ಕುಂಬಾರ ನಿರ್ಮಾಣ ಮಾಡಿದ್ದು
ಕಾರ್ಯಕಾರಿ ನಿರ್ಮಾಪಕರಾಗಿ ಅಫ್ಜಲ್ superstars ಕಾರ್ಯ ನಿರ್ವಹಿಸಿದ್ದಾರೆ
ಈ ಗೀತೆಯ ಮುಖ್ಯ ಪಾತ್ರದಲ್ಲಿ ಬಸವರಾಜ್ ರಾಯಚೂರು, ಚೈತ್ರ ಕಡಂಬರ್, ಉತ್ಸವ್ ವಾಮಂಜೂರು,ಸುಕೇಶ್ ಬೀರ್ವ,ಶ್ರೀಜೀತ್ ಆಚಾರ್ಯ ಮುಂತಾದವರು ಅಭಿನಯಿಸಿದ್ದಾರೆ
ಈ ಗೀತೆಗೆ ಸಂಗೀತ ಮತ್ತು ಗಾಯನವನ್ನು ತುಳುನಾಡ Rockstar ಕೆ ಪಿ ಮಿಲನ್ ಕುಮಾರ್ ವಹಿಸಿಕೊಂಡಿದ್ದಾರೆ
ನಿರ್ದೇಶನವನ್ನು ಉತ್ಸವ್ ವಾಮಂಜೂರು ವಹಿಸಿಕೊಂಡಿದ್ದು
ನವೀನ್ ಜಿ ಪೂಜಾರಿ ತಮ್ಮ ಕ್ಯಾಮೆರಾ ಕೈ ಚಳಕ ತೋರಿಸಿ ಛಾಯಾಗ್ರಹಣೆ ಮಾಡಿ ಮಲೆನಾಡ ಸುಂದರ ತಾಣಗಳಲ್ಲಿ ಚಿತ್ರೀಕರಿಸಿ ಸಂಕಲನ ಮಾಡಿದ್ದಾರೆ.