ಕನ್ನಡದ ಮಟ್ಟಿಗೆ ಸವರ್ಣದೀರ್ಘ ಸಂಧಿ ಒಂದು ವಿಭಿನ್ನವಾದ ಪ್ರಯತ್ನ. ಕನ್ನಡ ವ್ಯಾಕರಣ ಮತ್ತು ಕನ್ನಡದ ಸೊಗಡಿನೊಂದಿಗೆ ಬರುತ್ತಿರುವ ಈ ಚಿತ್ರ ಪಕ್ಕ ಹಾಸ್ಯಮಯ ಮತ್ತು ಲವ್ ಸ್ಟೋರಿ ಮಿಶ್ರಿತ ಎಂಟರ್ಟೈನರ್.
ಈಗಾಗಲೇ ಚಿತ್ರದ ವಿಡಿಯೋ ತುಣುಕುಗಳು ಮತ್ತು ಶ್ರೇಯಾ ಘೋಷಲ್ ಮತ್ತು ಇನ್ನಿತರ ಹಾಡಿರುವ, ಮನೋಮೂರ್ತಿ ಕಂಪೋಸ್ ಮಾಡಿರುವ ಹಾಡುಗಳು ವೈರಲ್ ಆಗಿವೆ.
ಚಿತ್ರವು ಇನ್ನೇನು ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಕೋಸ್ತಲ್ವುಡ್ ಎಂದೇ ಪ್ರಖ್ಯಾತವಾಗಿರುವ ತುಳುನಾಡಿನಲ್ಲಿ ತಮ್ಮ ಮೊದಲ ತುಳು ಚಿತ್ರ ‘ಚಾಲಿಪೋಲಿಲು’ ಬರೋಬ್ಬರಿ 511 ದಿನ ಜಯಭೇರಿ ಬಾರಿಸಿತ್ತು. ಈಗ ಅದೇ ವೀರೇಂದ್ರ ಶೆಟ್ಟಿ ಅವರು ಅವರು ವೀರೇಂದ್ರ ಶೆಟ್ಟಿ ಅವರು ಅವರು ತಮ್ಮ ಎರಡನೇ ಚಿತ್ರ ಸವರ್ಣದೀರ್ಘ ಸಂಧಿ ನಿರ್ದೇಶಿಸಿ ಸ್ವತಹ ನಿರ್ದೇಶಿಸಿ ಸ್ವತಹ ನಟಿಸಿದ್ದಾರೆ.
ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಕೃಷ್ಣ ಎಂಬ ನಟಿ ಕಾಲಿಡುತ್ತಿದ್ದಾರೆ. ಈಗಾಗಲೇ ಮನೋಮೂರ್ತಿ ಮ್ಯೂಸಿಕ್ ನೀಡಿದ್ದ ಶ್ರೇಯಾ ಘೋಷಲ್ ಸ್ವರದಲ್ಲಿ ಸ್ವರದಲ್ಲಿ ಕೊಳಲಾದೇನಾ ಶ್ರೀಕೃಷ್ಣ ಹಾಡು ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ.
ನಮ್ಮ ಕನ್ನಡದ ವಿಕಟಕವಿ ಯೋಗರಾಜ್ ಭಟ್ ರವರು ಆಡಿಯೋ ಬಿಡುಗಡೆಮಾಡಿದ್ದಾರೆ.
ಕನ್ನಡಕ್ಕೆ ಮತ್ತೊಂದು ಶೆಟ್ಟಿ ಆಗಮಿಸಿ ಭರವಸೆ ಮೂಡಿಸಿ ಕನ್ನಡ ಚಿತ್ರರಂಗ ಮತ್ತಷ್ಟು ಮೆರೆಯಲಿ ಎಂಬ ಆಶೆ.