ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ತೆರೆಗೆ : ಅತಿ ಶೀಘ್ರದಲ್ಲಿಯೇ ಬರಲಿದೆ ಟೀಸರ್, ಟ್ರೇಲರ್..!
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಇತ್ತೀಚೆಗೆ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಬಹಳ ವಿಭಿನ್ನವಾಗಿವೆ. ಒಂದೊಂದು ಪಾತ್ರಗಳು ಕೂಡ ಬೇರೆಯದ್ದೇ ರೀತಿ ಇರುತ್ತವೆ. ಅಂತಹ ಸಿನಿಮಾಗಳನ್ನೇ ವಿಜಯ್ ರಾಘವೇಂದ್ರ ಅವರು ಒಪ್ಪಿಕೊಂಡು ಮಾಡ್ತಾ ಇದ್ದಾರೆ. ಆ...