ಹೀರೋ ಆದ ಸಿಂಪಲ್ ಸುನಿ ಶಿಷ್ಯ…‘ಮೋಡ ಕವಿದ ವಾತಾವರಣʼಕ್ಕೆ ಯುವ ಪ್ರತಿಭೆ ಶೀಲಮ್ ನಾಯಕ
ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ..‘ಮೋಡ ಕವಿದ ವಾತಾವರಣʼ ಮೂಲಕ ಹೀರೋ ಆದ ಶೀಲಮ್ ಕನ್ನಡ ಚಿತ್ರರಂಗಕ್ಕೆ ಹೊಸಮುಖಗಳನ್ನು ಪರಿಚಯಿಸುವುದರಲ್ಲಿ ಫಂಟರ್ ಎನಿಸಿಕೊಂಡಿರುವ ಸಿಂಪಲ್ ಸುನಿ ಇದೀಗ ಮತ್ತೊಬ್ಬ ಹೊಸ ಹೀರೋವನ್ನು ಸಿನಿಮಾಪ್ರೇಕ್ಷಕರ ಎದುರು...