🎵 ‘ಜೊತೆಯಾಗಿ ಹಿತವಾಗಿ’ ಚಿತ್ರದ “ಅರೆರೆರೆ” ಹಾಡಿಗೆ ಭಾರೀ ಸದ್ದು – ಬೆಳಗಾವಿ ನಿತಿನ್ ಹಾಗೂ ಸುವರ್ತಾ ಎಮೋಶನಲ್ ಜೋಡಿ ಪ್ರೇಕ್ಷಕರ ಮನಸ್ಸಲ್ಲಿ ಲಗ್ಗೆ
“ಅರೆರೆರೆ” ಹಾಡಿಗೆ ಭಾರೀ ಸ್ಪಂದನೆ – “ಜೊತೆಯಾಗಿ ಹಿತವಾಗಿ” ಚಿತ್ರದ ಮೂಲಕ ನಟ ಬೆಳಗಾವಿ ನಿತಿನ್ ಮೆರೆಸಿದ ಎಮೋಶನಲ್ ಮೆಜಿಕ್!ಜೊತೆಯಾಗಿ ಹಿತವಾಗಿ ಚಿತ್ರದ “ಅರೆರೆರೆ” ಹಾಡು ಎಲ್ಲೆಡೆ ವೈರಲ್ ನಟ ಬೆಳಗಾವಿ ನಿತಿನ್ ಸೂಪರ್...