Kannada Beatz
News

ಅನಿಲ್ ಸಿದ್ದು (AnilSiddhu)🚩
ನಟನೆಯ “ಕನವರಸಿದೆ” ಒಂದೊಳ್ಳೆ ಹಾರ್ಟ್ ಟಚಿಂಗ್ & ಫೀಲಿಂಗ್ ಎಮೋಷನಲ್ ಸಾಂಗ್ ನಿಮ್ಮ ಮುಂದೆ🎥

ಅರ್ಥಪೂರ್ಣ ಸಾಹಿತ್ಯ, ಮನಮುಟ್ಟುವ ಸಂಗೀತ ಹಾಗೂ ಹೃದಯನೋಟವಿರುವ ಕಥಾವಸ್ತು ಈ ಗೀತೆಯ “ಕನವರಿಸಿದೆ” ಒಂದು ಫೀಲಿಂಗ್ ಸಾಂಗ್

ಪ್ರೇಮ, ಆಸೆ ಮತ್ತು ಕನಸುಗಳ ನಡುವಿನ ಸಂವೇದನೆಗಳನ್ನು ನಂಬಿಸುವ ಶೈಲಿಯಲ್ಲಿ ಚಿತ್ರಿಸಿದೆ. ಹಾಡಿನ ಸಾಹಿತ್ಯವನ್ನು ಯುವ ಪ್ರತಿಭೆ ಮನು ಕುಣಿಗಲ್ ಅವರು ರಚಿಸಿದ್ದಾರೆ. ಈ ಹಾಡಿನಲ್ಲಿ ಅನಿಲ್ ಸಿದ್ಧು (AnilSiddhu)ಅವರು ನಾಯಕನಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ.

GODKISSU Creation 🚩 ನಿರ್ಮಾಣ ಸಂಸ್ಥೆಯು ಈ ಹಾಡನ್ನು ಅತ್ಯಂತ ಉನ್ನತ ಮಟ್ಟದಲ್ಲಿ ನಿರ್ಮಿಸಿದ್ದು,

“ಕನವರಿಸಿದೆ” ನಿಜಕ್ಕೂ ಒಂದು ಸಂಗೀತಪ್ರಿಯರಿಗೆ ದೊರೆಯುವ ಭಾವನಾತ್ಮಕ ಉಡುಗೊರೆ. ಇಂಥಾ ಕಲಾತ್ಮಕ ಪ್ರಯತ್ನಗಳು ಹೆಚ್ಚು ಪ್ರೋತ್ಸಾಹಕ್ಕೆ ಅರ್ಹ. ಕೇಳಿ, ನೋಡಿ, ಅನುಭವಿಸಿ – ಕನವರಿಸಿದೆ ನಿಮ್ಮ ಮನಸ್ಸನ್ನು ಹೇಗೆ ತಟ್ಟುತ್ತದೆ ಎಂಬುದನ್ನು ನೀವು ಸ್ವತಃ ತಿಳಿಯಿರಿ! ಇಷ್ಟವಾದ್ದಲ್ಲಿ ಶೇರ್ ಮಾಡಿ 😍

@anilsiddhukk @anilsiddhugodkissu

anilsiddhukk #godkissu #anilsiddhugodkissu

♫ Song : Kanavariside
♫ Starring AnilSiddhu Shonali Yadavv, Divya Chandra
♫ Director : Vijay K
♫ Music & Singer : Akshay Badamane
♫ Producer : GODKISSU Creations
♫ DOP : Gowtham Nayak
♫ Lyrics : Manu Kunigal
♫ Makeup : Siddu Poojari
♫ Music on : A2 Music

Related posts

“ಕಲಾಕಾರ್”ನ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ.

Kannada Beatz

ಕಿರಣ್ ರಾಜ್ ಅಭಿನಯದ ಈ ಚಿತ್ರಕ್ಕೆ ಪ್ರಸಿದ್ಧ್ ನಿರ್ದೇಶನ.

Kannada Beatz

‘ವಾಸಂತಿ ನಲಿದಾಗ’ ಬಿಡುಗಡೆ ದಿನಾಂಕ ಮುಂದೂಡಿಕೆ – ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ರವಿಂದ್ರ ವೆಂಶಿ ಸಿನಿಮಾ

Kannada Beatz

Leave a Comment

Share via
Copy link