Kannada Beatz
News

ಪ್ರಸಿದ್ಧವಾದ FINGER TUTTING ನೃತ್ಯವನ್ನು ಇಡೀ ಭಾರತದಲ್ಲೇ ಟ್ರೆಂಡ್ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ ಭರತ್ ಜಾಕ್

FINGER TUTTING ಈಜಿಪ್ಟ್ ದೇಶದ ವಿಭಿನ್ನವಾದ ನರ್ತನ.
ಕೈಬೆರಳುಗಳನ್ನು, ತೋಳುಗಳನ್ನು ಅತಿವೇಗದಲ್ಲಿ ತಿರುಗಿಸಬೇಕು.

ನಮ್ಮ ಬೆಂಗಳೂರಿನ ಪ್ರತಿಭೆ ಭರತ್ ಜಾಕ್ ಅವರು ಇಡೀ ದಕ್ಷಿಣ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ FINGER TUTTING ನೃತ್ಯ ಕಲೆಯನ್ನು ಕಲಿತು ಪ್ರದರ್ಶಿಸುವುದರಲ್ಲಿ ಮೊದಲಿಗರು ಎನ್ನುವುದು ಹೆಮ್ಮೆಯ ವಿಷಯ.

ವಿಶೇಷವಾಗಿ ಕನ್ನಡ ಹಾಡುಗಳಿಗೆ ನೃತ್ಯ ರೂಪವನ್ನು ಪ್ರದರ್ಶಿಸಿ ಹಲವು ಚಿತ್ರರಂಗದ ಕಲಾವಿದರು ಹಾಗೂ ನಿರ್ದೇಶಕರಿಂದ ಪ್ರಶಂಸೆ ಹಾಗೂ ಆಶೀರ್ವಾದ ಪಡೆದಿದ್ದಾರೆ.

ಹಲವು ಕನ್ನಡದ ನ್ಯೂಸ್ ಚಾನೆಲ್ ಹಾಗೂ ಸೋಶಿಯಲ್ ಮೀಡಿಯಾ ಚಾನೆಲ್ ಗಳಲ್ಲಿ ಫೇಸ್ಬುಕ್ ಮೂಲಕ ಇವರ ಬಗ್ಗೆ ಲೈವ್ ಆಗೀ ಇಂಟರ್ವ್ಯೂ ಮಾಡಿದ್ದಾರೆ.

1500ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಪೇಜ್ ಗಳಲ್ಲಿ ಇವರ ಈ ಕಲೆಯನ್ನು ಮೆಚ್ಚುವಂತಹ ಟ್ರೋಲ್ಸ್ ಮಾಡಿ ಅತ್ಯುತ್ತಮ ಎಂದು ಹಾಡಿ ಹೊಗಳಿದ್ದಾರೆ.

ಇತ್ತೀಚೆಗೆ ಯವರು ಒಂದು ಅಪ್ಲಿಕೇಶನ್ ಗಾಗಿ ತಮ್ಮ ಈ ವಿಭಿನ್ನವಾದ tuting ಕಲೆಯನ್ನು ಹಂತ-ಹಂತವಾಗಿ ಬಳಸಿ ಲಾಂಚ್ ಮಾಡಿಕೊಟ್ಟಿದ್ದಾರೆ.

ಸದ್ಯದಲ್ಲೇ ಅವರು TUTTING TREND ಎನ್ನುವ ಆಲ್ಬಮ್ ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ.

ಇವರು VIRUS FINGER, TUTTING STAR, SOUTH INDIA YOUNG TALENT ಹಾಗೂ ಹಲವಾರು ಬಿರುದು ಪಡೆದಿದ್ದಾರೆ.

ಇವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಗೂಗಲ್ನಲ್ಲಿ ಅಥವಾ ಫೇಸ್ಬುಕ್ನಲ್ಲಿ ನೋಡಿ ಹಾಗೂ ಹೆಚ್ಚಿನ ಜನಕ್ಕೆ ಶೇರ್ ಮಾಡಿ

Related posts

ಆರ್ ಚಂದ್ರು ನಿರ್ಮಾಣದ ಈ ಚಿತ್ರದ ಚಿತ್ರೀಕರಣದಲ್ಲಿ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಹಾಗೂ ಅಮೃತ ಅಯ್ಯಂಗಾರ್ ಭಾಗಿ .

Kannada Beatz

ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳು

Kannada Beatz

ಬಬ್ರೂ ಮೂಲಕ ಸುಮನ್ ನಗರ್ಕರ್ ಮತ್ತೆ ಚಂದನವನದಲ್ಲಿ ಶೈನ್

administrator

Leave a Comment

Share via
Copy link
Powered by Social Snap