ಕಿರುತೆರೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡು , ಗುರುತಿಸಿಕೊಂಡ ಚಿಕ್ಕಣ್ಣ ಅವರನ್ನು ಸಿನಿಲೋಕಕ್ಕೆ ಕರೆತಂದದ್ದು ಯಶ್ ಅಭಿನಯದ ಕಿರಾತಕ ಸಿನಿಮಾ. ಅಲ್ಲಿಂದ ಅವರ ಹಿರಿತೆರೆ ಜಮಾನ ಆರಂಭವಾಯಿತು.
ಚಿಕ್ಕಣ್ಣ ಈ ಹೆಸರು ಕೇಳುತ್ತಿದ್ದರೆ ಎಂತವರು ಸಹ ಒಂದು ಕ್ಷಣ ತಮ್ಮ ಮನಸ್ಸಿನಲ್ಲಿ ಮತ್ತು ಮೆದುಳಿನಲ್ಲಿ ಸಡನ್ ಝಲಕ್ ಬರುತ್ತೆ. ಈತ ಹುಟ್ಟಿದ್ದು ಬಳ್ಳ ಹಳ್ಳಿ ಅಂದರೆ ಮೈಸೂರಿನ ಬಳಿ ಇರುವಂತಹ ಬಳ್ಳೆ ಹಳ್ಳಿಯಲ್ಲಿ ಈತನ ಜನನವಾಯಿತು. ಆದರೆ ಕಿರಾತಕ ಚಿತ್ರದಲ್ಲಿ ಎಂಟ್ರಿ ಕೊಟ್ಟ ಈ ಹುಡುಗ, ಅಧ್ಯಕ್ಷ ಮತ್ತು ರಾಜಹುಲಿ ಚಿತ್ರದಲ್ಲಿ ಉಪಾಧ್ಯಕ್ಷನಾದ.
ಆದರೆ ಈತನ ಹೆಸರು ಚಿಕ್ಕಣ್ಣ ಆದರೂ ಈತನ ಸಂಪಾದನೆ ಬಹಳ ದೊಡ್ಡದು. ದಿನಕ್ಕೆ ಇತರ ಇಷ್ಟೆಲ್ಲ ಸಂಪಾದನೆ ಮಾಡುತ್ತೀರಾ ಅಂತ ಹೇಳಿದ್ರೆ ನೀವೆಲ್ಲ ಒಮ್ಮೆಲೇ ಶಾಕ್ ಆಗುತ್ತೀರಾ. ಪುಸ್ತಕ ಕೃಷಿ ಕನ್ನಡ ಒಂದು ದಿನದ ಸಂಪಾದನೆ ಎಷ್ಟು ಅಂತ ಕೇಳುತ್ತೀರಾ?. ಕಡಾ ಖಂಡಿತ ವಾಗಿ 5 ರಿಂದ 6 ಲಕ್ಷದರವರೆಗೆ ಚಿಕಣ್ಣ ಒಂದು ದಿನಕ್ಕೆ ಸಂಪಾದಿಸುತ್ತಾರೆ. ಇದನ್ನ ಲೆಕ್ಕ ಹಾಕೊಂಡ್ರೆ ಟಾಪ್ ಹೀರೋ ಗಿಂತ ಕನ್ನಡ ಅವರ ಸಂಪಾದನೆ ಹೆಚ್ಚಾಗುತ್ತೆ.