ಪ್ರಸಿದ್ಧವಾದ FINGER TUTTING ನೃತ್ಯವನ್ನು ಇಡೀ ಭಾರತದಲ್ಲೇ ಟ್ರೆಂಡ್ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗ ಭರತ್ ಜಾಕ್
FINGER TUTTING ಈಜಿಪ್ಟ್ ದೇಶದ ವಿಭಿನ್ನವಾದ ನರ್ತನ. ಕೈಬೆರಳುಗಳನ್ನು, ತೋಳುಗಳನ್ನು ಅತಿವೇಗದಲ್ಲಿ ತಿರುಗಿಸಬೇಕು. ನಮ್ಮ ಬೆಂಗಳೂರಿನ ಪ್ರತಿಭೆ ಭರತ್ ಜಾಕ್ ಅವರು ಇಡೀ ದಕ್ಷಿಣ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ FINGER TUTTING ನೃತ್ಯ ಕಲೆಯನ್ನು...
