HomeTelevisionಆರ್ ಸಿಬಿ ತಂಡಕ್ಕೆ ರಾಜೀನಾಮೆ ಕೊಟ್ಟ ಕೊಹ್ಲಿ..! ಈ ಸುದ್ದಿ ಓದಿ..

ಆರ್ ಸಿಬಿ ತಂಡಕ್ಕೆ ರಾಜೀನಾಮೆ ಕೊಟ್ಟ ಕೊಹ್ಲಿ..! ಈ ಸುದ್ದಿ ಓದಿ..

ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಿರುವ ಆಟಗಾರ. ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ಐದು ಸಾವಿರ ರನ್ ಪೂರೈಸಿರುವ ವಿರಾಟ್ ಕೊಹ್ಲಿ ಅವರು ದಾಖಲೆ ಬರೆದಿದ್ದಾರೆ. ಇತ್ತೀಚೆಗಷ್ಟೇ ಅವರು ಆರ್ ಸಿಬಿ ಬಿಟ್ಟು ಬೇರೆ ಯಾವ ತಂಡಕ್ಕೂ ಸಹ ನಾನು ಆಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.

ಆರ್ ಸಿಬಿ ಎಂದರೆ ವಿರಾಟ್ ಕೊಹ್ಲಿ ಅವರಿಗೆ ಒಂದು ರೀತಿ ತವರು ಎಂದೇ ಹೇಳಬಹುದು. ಹೌದು ಈ ವಿಚಾರ ನಿಜ ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ವಿರಾಟ್ ಕೊಹ್ಲಿ ಅವರ ಪ್ರೀತಿ ಅಂಥದ್ದು. ಆರ್ ಸಿಬಿ ಎಂದರೆ ವಿರಾಟ್ ಅವರಿಗೆ ಬಲು ಇಷ್ಟ ಈ ತಂಡವನ್ನು ಬಿಟ್ಟು ಬೇರೆ ಯಾವುದೇ ತಂಡದಲ್ಲೂ ಸಹ ಅವರಿಗೆ ಐಪಿಎಲ್ ಆಡಲು ಇಷ್ಟವಿಲ್ಲ ಎಂಬುದು ಅವರ ಮಾತುಗಳಲ್ಲಿ ಈಗಾಗಲೇ ತಿಳಿದು ಬಂದಿದೆ.

ಹೀಗೆಲ್ಲಾ ಆರ್ ಸಿಬಿ ತಂಡವನ್ನು ಇಷ್ಟಪಡುವ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟು ಹೊರ ನಡೆದಿದ್ದಾರೆ. ಹೌದು ಈ ರೀತಿಯ ಒಂದು ಸುದ್ದಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಎರ್ರಾಬಿರ್ರಿ ಓಡಾಡಿದೆ. ಹಾಗೆಂದ ಮಾತ್ರಕ್ಕೆ ಇದು ನಿಜವಾದ ಸುದ್ದಿಯೇನಲ್ಲ ಬದಲಾಗಿ ನಿನ್ನೆ ಇದ್ದ ಏಪ್ರಿಲ್ ಫೂಲ್ ದಿನದ ಒಂದು ಸುದ್ದಿ . ಹೌದು ಏಪ್ರಿಲ್ ಫಸ್ಟ್ ದಿನವನ್ನು ಮೂರ್ಖರ ದಿನವಾಗಿ ಆಚರಿಸಲಾಗುತ್ತದೆ ಹೀಗಾಗಿ ಅಂದು ಇತರರಿಗೆ ಫೂಲ್ ಮಾಡಲು ಕೆಲ ಫೇಕ್ ಸುದ್ದಿಗಳನ್ನು ಹರಡಲಾಗುತ್ತದೆ.

ಈ ಬಾರಿ ಸಹ ಅದೇ ರೀತಿ ಒಂದು ಫೇಕ್ ಸುದ್ದಿಯನ್ನು ಎಲ್ಲೆಡೆ ಹರಡಲಾಯಿತು ಅದೇನೆಂದರೆ ಈ ಬಾರಿ ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಡಲಿದ್ದಾರೆ ಇನ್ಯಾವತ್ತೂ ಆರ್ಸಿಬಿ ತಂಡದ ಪರ ಅವರು ಆಡಲ್ಲ ಎಂಬ ಸುದ್ದಿಯನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಏಪ್ರಿಲ್ ಫೂಲ್ ಪೋಸ್ಟ್ ಗಳನ್ನು ಮಾಡಲಾಯಿತು.

Must Read

spot_img

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745

Deprecated: preg_replace(): Passing null to parameter #3 ($subject) of type array|string is deprecated in /home/u452565381/domains/kannadabeatz.com/public_html/wp-includes/kses.php on line 1745
Share via
Copy link
Powered by Social Snap